Monday, July 8, 2019

ತಪ್ತ ಮುದ್ರಾ ಧಾರಣ

-----------------------------------------------------------

                        : ತಪ್ತ ಮುದ್ರಾಧಾರಣೆ ವಿವರ : 

         
೦೧ :

ಪೇಜಾವರ ಶ್ರೀ : ಹಿರಿಯರು :
೧೨/೦೭/೨೦೧೯, ೧೩/೦೭/೨೦೧೯ :
ಬೆ. ೦೭ ರಿಂದ ಸಂಜೆವರೆಗೆ : ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ, ಬೆಂಗಳೂರು .

                         ಕಿರಿಯರು :
ಚೆನ್ನೈ .


೦೨ :

ಕೃಷ್ಣಾಪುರ ಶ್ರೀ :
ಉಡುಪಿ .


೦೩ :

ಪಲಿಮಾರು ಶ್ರೀ : ಹಿರಿಯರು :
ಉಡುಪಿ .

                           ಕಿರಿಯರು :
ಉಡುಪಿ .


೦೪ :

ಅದಮಾರು ಶ್ರೀ : ಹಿರಿಯರು :
 ೧೨/೦೭/೨೦೧೯ :
ಬೆ. ೦೮ ರಿಂದ ೧೦ : ಶ್ರೀ ಅದಮಾರು ಮಠ, ಉಡುಪಿ .
ಸಂ. ೦೬ ರಿಂದ ೦೮ : ಶ್ರೀ ಕೃಷ್ಣ ಮಂದಿರ, ಬಳ್ಳಾರಿ . ೧೩/೦೭/೨೦೧೯ :
ಬೆ. ೦೮ ರಿಂದ ೧೦ : ಶ್ರೀ ಮಾಧ್ವ ಸಂಘ, ಬಳ್ಳಾರಿ .

                         ಕಿರಿಯರು :
ಉಡುಪಿ .


೦೫ :

ಕಾಣಿಯೂರು ಶ್ರೀ :
೧೨/೦೭/೨೦೧೯ :
ಬೆ. ೦೯ : ಶ್ರೀ ಕೃಷ್ಣ ಮಂದಿರ, ಶಿವರಾಮಪೇಟೆ, ಮೈಸೂರು .
ಬೆ. ೧೧ : ಶ್ರೀ ಕೃಷ್ಣಧಾಮ, ಸರಸ್ವತಿಪುರಂ, ಮೈಸೂರು .
ಮ. ೦೩ : ಶ್ರೀ ಕೃಷ್ಣ ಮಂದಿರ, ಕೆ ಆರ್ ನಗರ, ಮೈಸೂರು .
ಸಂ. ೦೫ : ವಿಠ್ಠಲಧಾಮ, ಜೆ ಪಿ ನಗರ, ಮೈಸೂರು .
೦೩/೦೭/೨೦೧೯ : ಶ್ರೀ ಕಾಣಿಯೂರು ಮಠ, ಉಡುಪಿ .


೦೬ :

ಸೋದೆ ಶ್ರೀ :
೧೨/೦೭/೨೦೧೯ : ಉಡುಪಿ .
೧೩/೦೭/೨೦೧೯ :
ಬೆ. ೦೭ ರಿಂದ ೧೨:೩೦ : ಶ್ರೀ ಕೃಷ್ಣವಾದಿರಾಜ ಮಂದಿರ, ಬಸವನಗುಡಿ, ಬೆಂಗಳೂರು .


೦೭ :

ಸುಬ್ರಹ್ಮಣ್ಯ ಶ್ರೀ :
ಕುಕ್ಕೆ ಸುಬ್ರಹ್ಮಣ್ಯ, ಪುತ್ತೂರು, ಉಡುಪಿ ಹತ್ತಿರ .


೦೮ :

ಭೀಮನಕಟ್ಟೆ ಶ್ರೀ :
೧೩/೦೭/೨೦೧೯ :
ಬೆ. ೦೭ ರಿಂದ ೦೯ : ಶ್ರೀ ಕೃಷ್ಣ ಮಂದಿರ, ತುಮಕೂರು .
ಮ. ೧೧ ರಿಂದ ೦೧ : ಶ್ರೀ ರಾಘವೇಂದ್ರ ಸ್ವಾಮಿ ಮಠ, ರಾಜರಾಜೇಶ್ವರಿ ನಗರ, ಬೆಂಗಳೂರು .
ಸಂ. ೦೪ ರಿಂದ ೦೭ : ಭೀಮನಕಟ್ಟೆ ಶ್ರೀ ರಾಘವೇಂದ್ರ ಸ್ವಾಮಿ ಮಠ, ಬೆಂಗಳೂರು .


೦೯ :

ಬಾಳಗಾರು ಶ್ರೀ :
ಉಡುಪಿ ಹತ್ತಿರ .

~~~~~~~~~~~~~~~~~~~~~~~~


೧೦ :

ಉತ್ತರಾದಿ ಶ್ರೀ :
೧೧/೦೭/೨೦೧೯, ೧೨/೦೭/೨೦೧೯, ೧೪/೦೭/೨೦೧೯ : ಶ್ರೀ ಜಯತೀರ್ಥ ವಿದ್ಯಾಪೀಠ,
ಉತ್ತರಾದಿ ಮಠ, ಬೆಂಗಳೂರು .


~~~~~~~~~~~~~~~~~~~~~~~~


೧೧ :

ರಾಘವೇಂದ್ರ ಸ್ವಾಮಿ ಮಠ ಶ್ರೀ :
೧೩/೦೭/೨೦೧೯ :
ಶ್ರೀ ರಾಘವೇಂದ್ರ ಸ್ವಾಮಿ ಮಠ, ಜಯನಗರ ೫ ನೇ ಬ್ಲಾಕ್, ಬೆಂಗಳೂರು .


~~~~~~~~~~~~~~~~~~~~~~~~

೦೨ :

ಸೋಸಲೆ ವ್ಯಾಸರಾಜ ಮಠ :
೧೩/೦೭/೨೦೧೯ :
ಬೆ. ೦೮ ರಿಂದ : ಶ್ರೀ ಸೋಸಲೆ ವ್ಯಾಸರಾಜ ಮಠ, ಗಾಂಧಿ ಬಜಾರ್, ಬೆಂಗಳೂರು .


                                     ವಿ ಬಿ ಹೆಚ್ 🙂

-----------------------------------------------------------

No comments:

Post a Comment