Upadyaya. com
#27/A Sri Mahavishnu Veerabadra Layout Uttarahalli Bangalore-61
Friday, August 9, 2019
Sunday, August 4, 2019
Saturday, July 13, 2019
ವೈದ್ಯೋ ನಾರಾಯಣೋ ಹರಿಃ
ವೈದ್ಯರ ಕೆಲಸ ದೇವರ ಕೆಲಸ ಅಂತ ಹಿರಿಯರು ಹೇಳುವ ಮಾತು. ಹಿಂದೆ ಆ ವೃತಿಗೆ ಅಷ್ಟು ಮಹತ್ವ ಇತ್ತು. ಇಂದು ಆ ತರಹ ವೈದ್ಯರು ಸಿಗುವುದು ಬಹಳ ಅಪರೂಪ ಇಂತಹ ಅಪರೂಪದ ವೈದ್ಯರುಗಳಲ್ಲಿ ಬಹಳ ಅಪರೂಪ ಅಂದರೆ ಇವರು Dr. ವಿನಯ್ S ಸಿಂಗರಾಜಪುರ.
Dr ವಿನಯ್ ತಮ್ಮ ಕ್ಲಿನಿಕ್ ಗೆ ಬಂದ ಯಾರೇ ರೋಗಿಗಳಿಗೆ ಬಹಳ ಉತ್ತಮವಾದ ಚಿಕಿತ್ಸೆ ನೀಡುತ್ತಾರೆ. ಅದರಲ್ಲೂ ತುಂಬಾ ಅಶಕ್ತ ರೋಗಿಗಳಿಗೆ ಇವರು ನಿಜವಾದ ಧನ್ವಂತ್ರಿ. ಅವಶ್ಯಕತೆ ಇದ್ದರೆ ಮಾತ್ರ ಹೆಚ್ಚಿನ ಚಿಕಿತ್ಸೆ ಹೇಳುತ್ತಾರೆ. ಇದು ಮಾತ್ರವಲ್ಲದೆ ಪ್ರತಿ ತಿಂಗಳು ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿ ಉಚಿತ ಅರೋಗ್ಯ ಶಿಬಿರ ನಡೆಸುತ್ತಾರೆ ಉಚಿತವಾಗಿ ಔಷಧಿಯನ್ನು ನೀಡುತ್ತಾರೆ. ಮಂತ್ರಾಲಯದ ಈಗಿನ ಪೀಠಾಧಿಪತಿಗಳಾದ ಶ್ರೀ ಸುಬುದೇಂದ್ರ ತೀರ್ಥರಿಗೆ ಆಪ್ತ ವೈದ್ಯರು ಹಾಗೂ ಆತ್ಮೀಯರು ಇವ್ರು ಅಲ್ಲಿನ sujayeendra ಆರೋಗ್ಯಶಾಲದ ಜೊತೆ ಸೇರಿ ಬಡ ರೋಗಿಗಳ ಸೇವೆ ಮಾಡುತ್ತಾರೆ. ಈ ಲೇಖನ ಬರೆದ ಮೇಲೆ ನಾನು ಇವರನ್ನು ಸುಮ್ಮನೆ ಮೆಚ್ಚಿಸಲು ಬರೆದಿದ್ದಲ್ಲ. ಇವರ ಕಾರ್ಯಕ್ರಮವನ್ನು ಕಳೆದ ಒಂದು ವರ್ಷದಿಂದ ನೋಡಿ ಅವರ ಜೊತೆ ಸಮಯವನ್ನು ಕಳೆದು ಬರೆದುದ್ದು. ಈಗಿನ ಕಾಲದಲ್ಲಿ ಸುಮ್ಮ ಸುಮ್ಮನೆ ದುಡ್ಡು ದೋಚುವ ಹಾಸ್ಪಿಟಲ್ ಹಾಗೂ ಕ್ಲಿನಿಕ್ ಗಳ ಮದ್ಯೆ ಇವರದು ನಿಜವಾದ ವೈದ್ಯ ಸೇವೆ. ಹಾಗೂ ಉತ್ತಮವಾದ ವೈದ್ಯ ಭವನ.
ಇವರ ಆಯುರ್ವೇದ ಕ್ಲಿನಿಕ್ ಬಸವನಗುಡಿಯಲಿದೆ.
ಇವರ ವಿಳಾಸ
Dr. Vinay Singarajapura
BAMS, MD AM, PGDYTD, PGDCR
9535215898

ಧನ್ಯವಾದಗಳು
ಆರ್ ನಾಗರಾಜ ಉಪಾಧ್ಯಾಯ
Monday, July 8, 2019
ತಪ್ತ ಮುದ್ರಾ ಧಾರಣ
-----------------------------------------------------------
: ತಪ್ತ ಮುದ್ರಾಧಾರಣೆ ವಿವರ :
೦೧ :
ಪೇಜಾವರ ಶ್ರೀ : ಹಿರಿಯರು :
೧೨/೦೭/೨೦೧೯, ೧೩/೦೭/೨೦೧೯ :
ಬೆ. ೦೭ ರಿಂದ ಸಂಜೆವರೆಗೆ : ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ, ಬೆಂಗಳೂರು .
ಕಿರಿಯರು :
ಚೆನ್ನೈ .
೦೨ :
ಕೃಷ್ಣಾಪುರ ಶ್ರೀ :
ಉಡುಪಿ .
೦೩ :
ಪಲಿಮಾರು ಶ್ರೀ : ಹಿರಿಯರು :
ಉಡುಪಿ .
ಕಿರಿಯರು :
ಉಡುಪಿ .
೦೪ :
ಅದಮಾರು ಶ್ರೀ : ಹಿರಿಯರು :
೧೨/೦೭/೨೦೧೯ :
ಬೆ. ೦೮ ರಿಂದ ೧೦ : ಶ್ರೀ ಅದಮಾರು ಮಠ, ಉಡುಪಿ .
ಸಂ. ೦೬ ರಿಂದ ೦೮ : ಶ್ರೀ ಕೃಷ್ಣ ಮಂದಿರ, ಬಳ್ಳಾರಿ . ೧೩/೦೭/೨೦೧೯ :
ಬೆ. ೦೮ ರಿಂದ ೧೦ : ಶ್ರೀ ಮಾಧ್ವ ಸಂಘ, ಬಳ್ಳಾರಿ .
ಕಿರಿಯರು :
ಉಡುಪಿ .
೦೫ :
ಕಾಣಿಯೂರು ಶ್ರೀ :
೧೨/೦೭/೨೦೧೯ :
ಬೆ. ೦೯ : ಶ್ರೀ ಕೃಷ್ಣ ಮಂದಿರ, ಶಿವರಾಮಪೇಟೆ, ಮೈಸೂರು .
ಬೆ. ೧೧ : ಶ್ರೀ ಕೃಷ್ಣಧಾಮ, ಸರಸ್ವತಿಪುರಂ, ಮೈಸೂರು .
ಮ. ೦೩ : ಶ್ರೀ ಕೃಷ್ಣ ಮಂದಿರ, ಕೆ ಆರ್ ನಗರ, ಮೈಸೂರು .
ಸಂ. ೦೫ : ವಿಠ್ಠಲಧಾಮ, ಜೆ ಪಿ ನಗರ, ಮೈಸೂರು .
೦೩/೦೭/೨೦೧೯ : ಶ್ರೀ ಕಾಣಿಯೂರು ಮಠ, ಉಡುಪಿ .
೦೬ :
ಸೋದೆ ಶ್ರೀ :
೧೨/೦೭/೨೦೧೯ : ಉಡುಪಿ .
೧೩/೦೭/೨೦೧೯ :
ಬೆ. ೦೭ ರಿಂದ ೧೨:೩೦ : ಶ್ರೀ ಕೃಷ್ಣವಾದಿರಾಜ ಮಂದಿರ, ಬಸವನಗುಡಿ, ಬೆಂಗಳೂರು .
೦೭ :
ಸುಬ್ರಹ್ಮಣ್ಯ ಶ್ರೀ :
ಕುಕ್ಕೆ ಸುಬ್ರಹ್ಮಣ್ಯ, ಪುತ್ತೂರು, ಉಡುಪಿ ಹತ್ತಿರ .
೦೮ :
ಭೀಮನಕಟ್ಟೆ ಶ್ರೀ :
೧೩/೦೭/೨೦೧೯ :
ಬೆ. ೦೭ ರಿಂದ ೦೯ : ಶ್ರೀ ಕೃಷ್ಣ ಮಂದಿರ, ತುಮಕೂರು .
ಮ. ೧೧ ರಿಂದ ೦೧ : ಶ್ರೀ ರಾಘವೇಂದ್ರ ಸ್ವಾಮಿ ಮಠ, ರಾಜರಾಜೇಶ್ವರಿ ನಗರ, ಬೆಂಗಳೂರು .
ಸಂ. ೦೪ ರಿಂದ ೦೭ : ಭೀಮನಕಟ್ಟೆ ಶ್ರೀ ರಾಘವೇಂದ್ರ ಸ್ವಾಮಿ ಮಠ, ಬೆಂಗಳೂರು .
೦೯ :
ಬಾಳಗಾರು ಶ್ರೀ :
ಉಡುಪಿ ಹತ್ತಿರ .
~~~~~~~~~~~~~~~~~~~~~~~~
೧೦ :
ಉತ್ತರಾದಿ ಶ್ರೀ :
೧೧/೦೭/೨೦೧೯, ೧೨/೦೭/೨೦೧೯, ೧೪/೦೭/೨೦೧೯ : ಶ್ರೀ ಜಯತೀರ್ಥ ವಿದ್ಯಾಪೀಠ,
ಉತ್ತರಾದಿ ಮಠ, ಬೆಂಗಳೂರು .
~~~~~~~~~~~~~~~~~~~~~~~~
೧೧ :
ರಾಘವೇಂದ್ರ ಸ್ವಾಮಿ ಮಠ ಶ್ರೀ :
೧೩/೦೭/೨೦೧೯ :
ಶ್ರೀ ರಾಘವೇಂದ್ರ ಸ್ವಾಮಿ ಮಠ, ಜಯನಗರ ೫ ನೇ ಬ್ಲಾಕ್, ಬೆಂಗಳೂರು .
~~~~~~~~~~~~~~~~~~~~~~~~
೦೨ :
ಸೋಸಲೆ ವ್ಯಾಸರಾಜ ಮಠ :
೧೩/೦೭/೨೦೧೯ :
ಬೆ. ೦೮ ರಿಂದ : ಶ್ರೀ ಸೋಸಲೆ ವ್ಯಾಸರಾಜ ಮಠ, ಗಾಂಧಿ ಬಜಾರ್, ಬೆಂಗಳೂರು .
ವಿ ಬಿ ಹೆಚ್ 🙂

Sunday, July 7, 2019
Just Dial
https://t.justdial.com/Bangalore/Sri-Mahavishnu-Astrology-Centre/080PXX80-XX80-181203132926-S4J2_BZDET
Subscribe to:
Posts (Atom)
-
ಪ್ರಶ್ನ ಜ್ಯೋತಿಷ್ಯ ಹಾಗೂ ಜಾತಕ, ಸಂಖ್ಯಾ ಶಾಸ್ತ್ರ, ಬಾಲ ಗ್ರಹ, ಮುಂತಾದುವುಗಳಿಗೆ ಸಂಪರ್ಕಿಸಿರಿ ಹಿರಿಯ ಜ್ಯೋತಿಷಿಗಳು ಶ್ರೀ ಆರ್ ರಂಗನಾಥ ಉಪಾಧ್ಯಾಯರು 94483...
-
Sri Guru Raghavendra Swamy Jayanthi - 19th Mar 2013 This Tuesday 19th March Guru Raghavendra Swamy's Jayanthi The day has been ...