Saturday, July 13, 2019

ತಪ್ತ ಮುದ್ರಾಧಾರಣೆ

ಪರಮ ಪೂಜ್ಯ ಸೋದೆ ಶ್ರೀ ವಾದಿರಾಜ ಮಠದ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಇಂದು ಬೆಂಗಳೂರಿನ ಶ್ರೀ ಕೃಷ್ಣ ವಾದಿರಾಜ ಮಂದಿರದಲ್ಲಿ ಆಷಾಡ ಏಕಾದಶಿಯಂದು ತಪ್ತ ಮುದ್ರಾಧಾರಣೆ ನಡೆಸಿದರು 

ಆರ್. ನಾಗರಾಜ ಉಪಾಧ್ಯಾಯ

No comments:

Post a Comment