Monday, June 27, 2011

kanakapura Sri Krishna Raghavendra mandira

ಕನಕಪುರ ಶ್ರೀ ಕೃಷ್ಣ ರಾಘವೇಂದ್ರ ಮಂದಿರವು ವಿಶೇಷ ವಾದ ಸ್ಥಳ ವಾಗಿದೆ  ಈ ಮಂದಿರವು ೧೯೯೮ ರಲ್ಲಿ  ಸ್ಥಾಪನೆ ಗೊಂಡಿತು.

ಪಲಿಮಾರು ಸ್ವಾಮಿಗಳಾದ  ಶ್ರೀ ವಿದ್ಯಾಮಾನ್ಯ ಶ್ರೀಪಾದರಿಂದ ಹಾಗು ಪೇಜಾವರ ಸ್ವಾಮಿಗಳಾದ ಶ್ರೀ ವಿಶ್ವೇಶ ಶ್ರೀಪಾದರಿಂದ 
ಸ್ಥಾಪನೆ ಗೊಂಡಿತು. ಈ ಮಠವು  ಪೇಜಾವರ ಮಠದ ಬ್ರಾಂಚ್ ಆಗಿದೆ..

No comments:

Post a Comment