Tuesday, March 4, 2014

karnataka bank gift

ಶ್ರೀ ಮಠದ ಭಕ್ತಾದಿಗಳಿಗೆ ಕರ್ನಾಟಕ ಬ್ಯಾಂಕ್ ನವರು ಶುದ್ದ ಕುಡಿಯುವ ನೀರಿನ ಸೌಲಬ್ಯ ವನ್ನು ಅಂದರೆ ನೀರಿನ ಫಿಲ್ಟರ್ ಅನ್ನು ಕೊಡುಗೆಯಾಗಿ  ಶ್ರೀ ಮಠಕ್ಕೆ ನೀಡಿದರು

ಮಾರ್ಚ್ ೧ರಂದು ಶನಿವಾರದಂದು ನಡೆದ ಸಮಾರಂಬ ದಲ್ಲಿ   ಕರ್ನಾಟಕ ಬ್ಯಾಂಕ್ ಕನಕಪುರ ಬ್ರಾಂಚ್ ಮ್ಯಾನೇಜರ್ ಶ್ರೀ ಸತೀಶ್ ರವರು  ದೀಪ ಬೆಳಗಿಸಿದರು ಮುಖ್ಯ ಅತಿಥಿಗಳಗಿ ಮಠದ ಶ್ರೀ ನಾಗರಾಜ ಅಡಿಗ , ರವಿಂದ್ರ ಭಟ್ ಹಾಗು ಕೆ ಎಸ ನಟರಾಜ್ ಭಾಗವಹಿಸಿದರು , ಅರ್ಚಕರಾದ ರಂಗನಾಥ ಉಪಾಧ್ಯಾಯ ವಂದಿಸಿದರು. 

No comments:

Post a Comment