Wednesday, March 12, 2014

Water Filter

ಕರ್ಣಾಟಕ ಬ್ಯಾಂಕ್ ನ  ಮ್ಯಾನೇಜರ್   ಸತೀಶ್ ರವರು ನೀರಿನ ಫಿಲ್ಟರ್ ಅನ್ನು   ಉದ್ಘಾಟಿಸಿದರು  ಶ್ರೀ ಮಠದ  ಶ್ರೀ ನಾಗರಾಜ ಅಡಿಗ , ಶ್ರೀ ಕೆ ಎಸ್  ನಟರಾಜ್ , ಶ್ರೀ ರವಿಂದ್ರ ಭಟ್ , ಶ್ರೀ ರಂಗನಾಥ ಉಪಾಧ್ಯಾಯ  ಭಾಗವಹಿಸಿದ್ದರು . 
ಈ ನೀರಿನ ಫಿಲ್ಟರ್ ಅನ್ನು ಕರ್ಣಾಟಕ ಬ್ಯಾಂಕ್  ಶ್ರೀ ಮಠಕ್ಕೆ ಕೊಡುಗೆಯಾಗಿ ನೀಡಿದೆ. 



No comments:

Post a Comment