Tuesday, August 5, 2014

ಶ್ರೀ ರಾಘವೇಂದ್ರ ಸ್ವಾಮಿಗಳವರ 343ನೇ ಆರಾಧನಾ ಮಹೋತ್ಸವ

ಪಟ್ಟಣದ ಕೆ ಎನ್ ಎಸ್ ವೃತ್ತದ್ದಲ್ಲಿರುವ ಶ್ರೀ ಕೃಷ್ಣ ರಾಘವೇಂದ್ರ ಮಂದಿರ ಶ್ರೀ ಪೇಜಾವರ ಶಾಖಾ ಮಠದಲ್ಲಿ  ದಿನಾಂಕ 11,12,13
ಸೋಮವಾರ , ಮಂಗಳವಾರ ಹಾಗೂ ಬುಧವಾರಗಳಂದು ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 343ನೇ ಆರಾಧನ ಮಹೋತ್ಸವ ನಡೆಯಲಿದೆ ಆ ಮೂರು ದಿನಗಳಲ್ಲಿ ಸುಪ್ರಭಾತ ಸೇವೆ ಉಷಃಕಾಲ ಪೂಜೆ ಪಂಚಾಮೃತಾಭೀಷೇಕ ವಿಶೇಷ ಅಲಂಕಾರ ಮಹಾಮಂಗಳಾರತಿ ಅಲಂಕಾರ ಪಂಕ್ತಿ ಸೇವೆ ಹಾಗೂ ಸಂಜೆ ಪಲ್ಲಕ್ಕಿ ಸೇವೆ ತೊಟ್ಟಿಲು ಸೇವೆ ರಥೋತ್ಸವ ಸೇವೆ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಗಪೂಜೆ ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಹರಿವಾಯುಗುರುಗಳ ಕೃಪೆಗೆ ಪಾತ್ರರಾಗಿ ಎಂದು ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿ

No comments:

Post a Comment