ಶ್ರೀ ರಾಘವೇಂದ್ರ ಗುರುಗಳ ಜಯಂತಿ ಕಾರ್ಯ ಕ್ರಮಗಳು ದಿನಾಂಕ 04-03-2017 ಶನಿವಾರ ನಡೆಯಲಿದೆ
ಪಂಚಾಮೃತಾಭಿಷೇಕ, ಪಾರಾಯಣ, ಪಾದಪೂಜೆ, ಮಹಾಮಂಗಳಾರತಿ , ತೀರ್ಥ ಪ್ರಸಾದ ಹಾಗೂ ಹಸ್ತೋದಕ
ಸಾಯಂಕಾಲ ಪಲ್ಲಕ್ಕಿ ಸೇವೆ, ತೊಟ್ಟಿಲು ಪೂಜೆ, ರಥೋತ್ಸವ ಸೇವೆ, ದೇವರ ನಾಮ ಸೇವೆ ಹಾಗೂ ಮಹಾಪೂಜೆ
ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾಭಿಮಾನಿಗಳು ತನು ಮನ ಧನಗಳನ್ನು ಅರ್ಪಿಸಿ ಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾಗಿ

No comments:
Post a Comment